ಲೇಖಕ-ಪತ್ರಕರ್ತ ಅಗ್ನಿ ಶ್ರೀಧರ ಅವರ ಕೃತಿ-ದಾದಾಗಿರಿಯ ದಿನಗಳು ಭಾಗ-3. ಸಮಾಜ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಕೆಲ ಕಾಲ ದಾದಾಗಿರಿಯನ್ನು ಬದುಕನ್ನಾಗಿ ಸ್ವೀಕರಿಸಿದ್ದ ಲೇಖಕರು ಅಂದಿನ ತಮ್ಮ ಅನುಭವಗಳನ್ನುದಾಖಲಿಸಿದ್ದೇ ಈ ಕೃತಿ. ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ವಿಷವೃತ್ತದ ಜಾಲದಲ್ಲಿ ಸಿಲುಕಿಕೊಳ್ಳಲು ಹೇಗೆ ಅನಿವಾರ್ಯವಾಯಿತು ಮತ್ತು ಅದರಿಂದ ತಪ್ಪಿಸಿಕೊಳ್ಳಲು ಹೆಣಗಾಡಿದ ಸಾಹಸಗಳ ವೃತ್ತಾಂತಗಳು ವಿವರಿಸಿದ್ದಾರೆ. ಆ ಮೂಲಕ, ತಮ್ಮ ಅನಿವಾರ್ಯ ಬದುಕಿನ ತಲ್ಲಣಗಳನ್ನು ತಳಮಳಗಳನ್ನು ಕಟ್ಟಿಕೊಡುವ ಈ ಕೃತಿ ಒಂದರ್ಥದಲ್ಲಿ ಆತ್ಮಕತೆಯೇ ಆಗಿದೆ..
©2024 Book Brahma Private Limited.