ನಾ. ಡಿಸೋಜ ಅವರು 75 ವರ್ಷ ತುಂಬುತ್ತಿರುವ ಸಂದರ್ಭ ಅವರು ಬರೆದ ಆತ್ಮಾವಲೋಕನದ ಕೃತಿ-ಬುತ್ತಿ. ಕಥೆ, ಕಾದಂಬರಿ, ಕಾವ್ಯ, ಮಕ್ಕಳ ಸಾಹಿತ್ಯ ಹೀಗೆ ದಣಿವಿಲ್ಲದೇ ಬರೆದ ಅವರ ಸಾಹಿತ್ಯದ ಹೊರಳು ನೋಟ ಇಲ್ಲಿದೆ. ವ್ಯಕ್ತಿಗತ, ವೃತ್ತಿಪರ ಹಾಗೂ ಸಾಹಿತ್ಯಕ ಬದುಕಿನ ಪರಿಣಾಮಕಾರಿ ಅವಲೋಕನದ ಉತ್ತಮ ಹಾಗೂ ಮಾದರಿ ಕೃತಿ ಇದು.
©2024 Book Brahma Private Limited.