ಸೇನಾನುಭವ

Author : ಬೈಂದೂರು ಚಂದ್ರಶೇಖರ ನಾವಡ

Pages 160

₹ 150.00




Year of Publication: 2020
Published by: ಜಾಗೃತಿ ಪ್ರಿಂಟರ್‍ಸ್
Address: # 56/1-6, ನರಸಿಂಹ ಗಾರ್ಡನ್, ಮಾಗಡಿ ಮುಖ್ಯ ರಸ್ತೆ, ಶ್ರೀಗಂಧ ಕಾವಲ್, ಯುನಾನಿ ಆಸ್ಪತ್ರೆ, ಶ್ರೀಗಂಧ ಕಾವಲ್, ಬೆಂಗಳೂರು-, ಕರ್ನಾಟಕ- 560091,
Phone: 0802358 3850 / 9740066842

Synopsys

ಲೇಖಕ ಬೈಂದೂರು ಚಂದ್ರಶೇಖರ ನಾವಡ ಅವರ ಕೃತಿ-ಸೇನಾನುಭವ.ತಾವು ಭಾರತೀಯ ಸೈನ್ಯದಲ್ಲಿ ಸೈನಿಕರಿಗೆ ತರಬೇತಿ ನೀಡುವ ಹುದ್ದೆಯಲ್ಲಿದ್ದಾಗಿನ ಅನುಭವಗಳನ್ನು  ಆತ್ಮಕಥನದ ರೂಪದಲ್ಲಿ ದಾಖಲಿಸಿದ್ದೇ ಈ ಕೃತಿ. ಒಂದರ್ಥದಲ್ಲಿ ಇದು ಆತ್ಮಕಥನವೂ ಆಗಿದೆ.  ದೇಶದ ವಿವಿಧೆಡೆಯ ಸೇನೆಯ ತರಬೇತಿ ಕೇಂದ್ರಗಳಲ್ಲಿ ಸುಮಾರು 22 ವರ್ಷ ಸೇವೆ, ಈ ಮಧ್ಯೆ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿಯೂ ಅವರು ಆಫ್ರಿಕಾದ ಕಾಂಗೊದಲ್ಲಿ ಸೇವೆ ಸಲ್ಲಿಸಿದ್ದರು. 

 

About the Author

ಬೈಂದೂರು ಚಂದ್ರಶೇಖರ ನಾವಡ

ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ದಿ. ರಾಮನಾವಡ ಮತ್ತು ದಿ. ಗೋದಾವರಿ ಅವರ ಪುತ್ರನಾಗಿ 10-09-1965ರಲ್ಲಿ ಜನಿಸಿದರು .  1990ರಲ್ಲಿ ಆರ್ಮಿ ಎಜುಕೇಶನಲ್ ಕೋರ್ ಗೆ ಬೋಧಕರಾಗಿ ಸೇವೆ ಪ್ರಾರಂಭಿಸಿದರು. ಭಾರತೀಯ ಸೇನೆಯ 22 ವರ್ಷದ ಸೇವಾವಧಿಯಲ್ಲಿ ಉಗ್ರವಾದಗ್ರಸ್ತ ಜಮ್ಮು ಕಾಶ್ಮೀರದ ಉಚ್ಚತುಂಗ ಪ್ರದೇಶಗಳಲ್ಲೂ, ಸೇನೆಯ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಾದ ಆರ್ಮಿ ಎಜುಕೇಶನಲ್ ಕೋರ್ ಟ್ರೈನಿಂಗ್ ಕಾಲೇಜ್ ಪಚಮಡಿ (ಮಧ್ಯಪ್ರದೇಶ.) ಮತ್ತು ಆರ್ಟಿಲರಿ ಟ್ರೈನಿಂಗ್ ಸೆಂಟರ್ ಹೈದರಾಬಾದ್‍ನಲ್ಲೂ ಸೇವೆ ಮಾಡಿ    ಜಮ್ಮು ಕಾಶ್ಮೀರದಲ್ಲಿ `ಅಪರೇಶನ್ ರಕ್ಷಕ್’ ಮತ್ತು ಕಾರ್ಗಿಲ್ ಸಂಘರ್ಷದ `ಅಪರೇಶನ್ ವಿಜಯ್’ ದಲ್ಲಿ ಸಕ್ರಿಯವಾಗಿ ಕರ್ತವ್ಯ ...

READ MORE

Related Books