ಪ್ರೇಮಾ ಕಾರಂತ
(15 August 1936)
ಸಾಹಿತಿ ಪ್ರೇಮಾ ಕಾರಂತ ಅವರು ಚಲನಚಶೀಲ ಕನ್ನಡದ ಪ್ರಸಿದ್ಧ ರಂಗಕರ್ಮಿ ಹಾಗೂ ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ. ಅವರು ರಾಷ್ಟ್ರೀಯ ನಾಟಕ ಶಾಲೆಯ ಡಿಪ್ಲೊಮಾ ಅಧ್ಯಾಪಕಿ, 1936 ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ಜನಿಸಿದರು. ಪ್ರಸಿದ್ಧ ರಂಗಕರ್ಮಿ - ನಾಟಕ ನಿರ್ದೇಶನ, ವಸ್ತ್ರವಿನ್ಯಾಸ ಮತ್ತು ಮಕ್ಕಳ ರಂಗಭೂಮಿಯಲ್ಲಿ ವಿಶೇಷ ಪರಿಣತಿ, ರಾಷ್ಟ್ರೀಯ ಪುಸ್ತಕ ಟ್ರಸ್ಟ್‌ನಿಂದ ಭಾಷಾಂತರಕಾರರಾಗಿ ಅಂಗೀಕೃತರಾಗಿದ್ದರು. ’ಕುರುಡು ಕಾಂಚಾಣ, ಸ್ವಾರ್ಥಿ ದೈತ್ಯ, ಗುಜರಾತಿ ಏಕಾಂಕಗಳು, ಹಕ್ಕಿ ಹಾರುತಿದೆ ನೋಡಿದಿರಾ, ನಾವೂ ನಾಟಕ ಆಡೋಣ ಬನ್ನಿ, ಕುಣಿಯೋ ಕತ್ತೆ’ ಹಿಂದಿ ಮತ್ತು ಇಂಗ್ಲೀಷ್‌ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. “ಸೋಲಿಸಬೇಡ ...
READ MORE