ವಿಮರ್ಶಕ, ಲೇಖಕ ಪ್ರೋ. ಎಲ್. ಎಸ್. ಶೇಷಗಿರಿ ರಾವ್ ಅವರ ಕೃತಿ ’ ಕಾವ್ಯೋದ್ಯಾನ’.
ಪ್ರಸ್ತುತ ಈ ಸಂಗ್ರಹದಲ್ಲಿ ಇಂಗ್ಲಿಷ್ ಮತ್ತು ಅಮೆರಿಕದ ಕವಿಗಳ ಕವನಗಳನ್ನು ಆರಿಸಿ ಕನ್ನಡಕ್ಕೆ ತರಲಾಗಿದೆ. ಕವಿಗಳ ಜೀವನ ಪರಿಚಯ, ಕಾವ್ಯದ ಚರಿತ್ರೆಯ ಬೇರೆ ಬೇರೆ ಭಾಗಗಳ ಪರಿಚಯ ಎರಡನ್ನೂ ಈ ಕೃತಿ ಪರಿಚಯಿಸುತ್ತದೆ.
ಜೆಫ್ರಿ ಛಾಸರ್ : ’ದಿ ಪ್ರಲೋಗ್’ , ವಿಲಿಯಂ ಶೇಕ್ಸ್ ಪಿಯರ್ : ಸುನೀತಗಳು, ಜಾನ್ ಡನ್ : ಕೆಲವು ಕವನಗಳು, ಜಾರ್ಜ್ ಹರ್ಬರ್ಟ್ : ದಿ ಕಾಲರ್, ಥಾಮಸ್ ಗ್ರೇ : ಎನ್ ಎಲಿಜಿ ರಿಟನ್ ಇನ್ ಎ ಕನ್ ಟ್ರಿ ಚರ್ಚ್ಯಾರ್ಡ್, ವಿಲಿಯಂ ಬ್ಲೇಕ್ : ದಿ ಟೈಗರ್, ಪರ್ಸಿ ಬಿಸೆ ಷೆಲಿ : ಕೆಲವು ಕವನಗಳು, ಜಾನ್ ಕೀಟ್ಸ್ : ಲ ಬೆಲ್ ಡೇಮ್ ಸ್ಯಾನ್ಸ್ ಮರ್ಸಿ, ಕೆಲವು ಪ್ರಗಾಥಗಳು, ಎಸ್.ಟಿ.ಕೋಲ್ ರಿಜ್ : ದಿ ರೈಮ್ ಆಫ್ ದಿ ಏನ್ ಷಂಟ್ ಮ್ಯಾರಿನರ್, ಎಮಿಡಿ ಡಿಕಿನ್ ಸನ್ : ಸಾವಿನ ಕವನಗಳು, ಟಿ.ಎಸ್.ಎಲಿಯಟ್ : ದಿ ವೇಸ್ಟ್ ಲ್ಯಾಂಡ್, ಡಬ್ಲ್ಯೂ ಎಚ್. ಆಡೆನ್ : ಇನ್ ಮೆಮರಿ ಆಫ್ ಡಬ್ಲ್ಯೂ ಬಿ.ಯೇಟ್ಸ್, ಮುಂತಾದ ಕವಿಗಳ ಕವನಗಳ ಕನ್ನಡಾನುವಾದದ ಸಂಗ್ರಹ ಈ ಪುಸ್ತಕದಲ್ಲಿದೆ.
©2024 Book Brahma Private Limited.