‘ಬಾಂಬ್ ವಿರೋಧಿ ಪಾಕಿಸ್ತಾನಿ ಕವಿತೆಗಳು’ ಸರಜೂ ಕಾಟ್ಕರ್ ಅವರ ಕವನಸಂಕಲನವಾಗಿದೆ. ಬಾಂಬ್ ವಿರೋಧಿ ಧ್ವನಿಗಳು ಭಾರತದಲ್ಲಿ ಮೊಳಗಿದಂತೆ ಪಾಕಿಸ್ತಾನದಲ್ಲೂ ಸಾಕಷ್ಟು ಪ್ರತಿಧ್ವನಿ ಮೂಡಿಸಿದ ಕವಿ-ಸಾಹಿತಿ ಗಳಿದ್ದಾರೆ. ಅಲ್ಲಿ ಇತ್ತೀಚೆಗೆ ಹೊರಬಂದ ಅಂತಹ "ಒಂದು ಕವನ ಸಂಕಲನದ ಆರ್ತನಾದ ಗಳನ್ನು ನಮಗಾಗಿ" ಕನ್ನಡಕ್ಕೆ ತಂದವರು ಸರಜೂ ಕಾಟ್ಕರ್.
ಹೊಸತು- ಎಪ್ರಿಲ್-2005
ಬಾಂಬ್ ವಿರೋಧಿ ಧ್ವನಿಗಳು ಭಾರತದಲ್ಲಿ ಮೊಳಗಿದಂತೆ ಪಾಕಿಸ್ತಾನದಲ್ಲೂ ಸಾಕಷ್ಟು ಪ್ರತಿಧ್ವನಿ ಮೂಡಿಸಿದ ಕವಿ-ಸಾಹಿತಿ ಗಳಿದ್ದಾರೆ. ಅಲ್ಲಿ ಇತ್ತೀಚೆಗೆ ಹೊರಬಂದ ಅಂತಹ ಒಂದು ಕವನ ಸಂಕಲನದ ಆರ್ತನಾದಗಳನ್ನು ನಮಗಾಗಿ ಕನ್ನಡಕ್ಕೆ ತಂದವರು ಸೋದರ ಸರಜೂ ಕಾಟ್ಕರ್, ಬಾಂಬ್ ಸಂಸ್ಕೃತಿಯಿಂದ ಎಂತಹ ಅನಾಹುತ ಆಗಲಿದೆಯೆಂದು ಇಲ್ಲಿನ ಕವಿತೆಗಳು ಸಾವಿರಬಾರಿ ಸಾರಿ ಹೇಳುತ್ತಿವೆ. ಕವಿ-ಲೇಖಕ-ಕಲಾವಿದರಿದ್ದೂ ಬಾಂಬ್ ಸೃಷ್ಟಿಯಾಯಿತೆಂದರೆ ಕವಿಗಳಿಗೇನು ಶಿಕ್ಷೆಯಿದೆ ?
©2024 Book Brahma Private Limited.