ನೊಬೆಲ್ ಪ್ರಶಸ್ತಿ ಪಡೆದ ರವೀಂದ್ರನಾಥ ಟಾಗೋರ್ ಅವರ ಕೃತಿ ಗೀತಾಂಜಲಿ. ಅದನ್ನು ಕವಿ-ಅನುವಾದಕ ಸಿ ಮರಿಜೋಸೆಫ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಅನುವಾದ ಕುರಿತು ನಾಡೋಜ ಡಾ. ಹಂಪನಾ ಅವರು ‘ಇದು ಇಂಗ್ಲಿಷ್ ಶಬ್ದಕ್ಕೊಂದು ಕನ್ನಡ ಶಬ್ದವಿಟ್ಟು ಮಾಡಿದ ಮಕ್ಕಿಕಾಮಕ್ಕಿ ಯಾಂತ್ರಿಕ ಅನುವಾದವಲ್ಲ. ಮೂಲ ಪದ್ಯದ ಅರ್ಥ ಮತ್ತು ಆಶಯವನ್ನು ಅನುಸಂಧಾನಿಸಿ ಕನ್ನಡ ಅವತರಣಿಕೆಯನ್ನು ಅಣಿಗೊಳಿಸಿರುವ ಅನುಸೃಷ್ಟಿ.’ ಎಂದು ಪ್ರಶಂಸಿಸಿದ್ದಾರೆ.
ಆ ಒಂದು ಮುಕ್ತಸ್ವರ್ಗಕೆ, ಓ ಎನ್ನ ತಂದೆ, ನಾಡೆನ್ನ ಕಣ್ದೆರೆಯಲಿ
Into that heaven of freedom, my father, let my country awake.
©2024 Book Brahma Private Limited.