‘ಓದಿ ಅಳುವುದು’ ಕಾಶೀನಾಥ ಅಂಬಲಗೆ ಅವರ ಹಿಂದಿ ಕವಿತೆಗಳಾಗಿದೆ. ಹಿಂದೀ ಭಾಷೆಯ ವಿಚಾರವಂತ-ಪ್ರತಿಭಾವಂತ ಕವಿಗಳನ್ನಾಯ್ದು ಕನ್ನಡದ ಕಾವ್ಯಪ್ರೇಮಿಗಳಿಗಾಗಿ ಅನುವಾದಿಸಿ ತಂದ ಕವಿತೆಗಳಿವು. ಶೋಷಿತ ಜನರ ಪರವಾಗಿ ಇಲ್ಲಿನ ದನಿಗಳು ಕೇಳಿಸುತ್ತಿದ್ದು ಇಂದಿನ ಸಮಕಾಲೀನ ವ್ಯವಸ್ಥೆಯನ್ನು ವಿಡಂಬನೆ-ವ್ಯಂಗ್ಯಗಳ ಮೂಲಕ ಸೆರೆ ಹಿಡಿಯಲಾಗಿದೆ.
ಹೊಸತು -2003- ಮಾರ್ಚ್
ನದಿಯ ನೀರನ್ನು ಕಾಲುವೆಗಳ ಮೂಲಕ ಎಲ್ಲ ಪ್ರದೇಶಗಳಿಗೆ ಹರಿಸುವಂತೆ ಸಾಹಿತ್ಯ ವಾಹಿನಿಯನ್ನೂ ಭಾಷಾಂತರಗೊಳಿಸಿ ಸಾರ್ವತ್ರಿಕವಾಗಿಸುವುದು ಸಾಧ್ಯ ! ಅಂಥ ಪ್ರಯತ್ನವೆಂಬಂತೆ ಹಿಂದೀ ಭಾಷೆಯ ವಿಚಾರವಂತ-ಪ್ರತಿಭಾವಂತ ಕವಿಗಳನ್ನಾಯ್ದು ಕನ್ನಡದ ಕಾವ್ಯಪ್ರೇಮಿ ಗಳಿಗಾಗಿ ಅನುವಾದಿಸಿ ತಂದ ಕವಿತೆಗಳಿವು. ಶೋಷಿತ ಜನರ ಪರವಾಗಿ ಇಲ್ಲಿನ ದನಿಗಳು ಕೇಳಿಸುತ್ತಿದ್ದು ಇಂದಿನ ಸಮಕಾಲೀನ ವ್ಯವಸ್ಥೆಯನ್ನು ವಿಡಂಬನೆ-ವ್ಯಂಗ್ಯಗಳ ಮೂಲಕ ಸೆರೆ ಹಿಡಿಯಲಾಗಿದೆ.
©2024 Book Brahma Private Limited.