ಪುರಾತನ ಮಹಾಕಾವ್ಯಗಳಾದ “ಇಲಿಯಡ್ ಮತ್ತು ಓಡಿಸ್ಸಿ “ ಇದಕ್ಕಿಂತಲೂ ಮುಂಚೆಯೇ ಗಿಲ್ಗಮೇಶ್ ಎಂಬ ಮಹಾಕಾವ್ಯವು ಇತ್ತು ಎಂಬೂದನ್ನು ಈ ಕೃತಿಯು ತಿಳಿಯಪಡಿಸುತ್ತದೆ. ನಮಗೆ ಬೇರೆ ಕಾವ್ಯಗಳಲ್ಲಿ ಗೋಚರವಾಗುವಂತಹ, ಮನುಷ್ಯನ ಪ್ರಯತ್ನಗಳನ್ನೆಲ್ಲ ಮೀರಿ ಬಂದೊದಗುವ ದುರಂತ ಹಾಗೂ ಅವುಗಳನ್ನೆಲ್ಲ ದಾಟಬೇಕೆನ್ನುವ ಸತತ ಪ್ರಯತ್ನ, ಬದುಕಿನಲ್ಲಿ ದೈವ ಬೀರುವ ನೆಳಲು ಬೆಳಕುಗಳ ಪರಿಛಾಯೆ ಅದ್ಭುತವಾಗಿ ಇಲ್ಲಿ ಮೂಡಿಬಂದಿದೆ. ಸಮೇರಿಯನ್ ಭಾಷೆಯ ಜಾನಪದ ಮಹಾಕಾವ್ಯವನ್ನು ಪರಿಚಯಿಸಿದ್ದಾರೆ. ಬಸವರಾಜ ನಾಯ್ಕರು ಅನುವಾದ ಮಾಡಿ ರಚಿಸಿದ ಕೃತಿಯಾಗಿದೆ ಇದು.
©2025 Book Brahma Private Limited.