ಜರ್ಮನಿಯ ಕವಿ-ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಸೂಕ್ಷ್ಮ ಸಂವೇದನೆಯ ಹಾಗೂ ರಾಜಕೀಯ ಪ್ರಜ್ಞೆಯ ಬರಹಗಾರ. ಬ್ರೆಕ್ಟ್‌ನ ಕವಿತೆಗಳನ್ನು ಯು.ಆರ್. ಅನಂತಮೂರ್ತಿ ಅವರು ಕನ್ನಡಿಸಿದ್ದಾರೆ. ಬ್ರೆಕ್ಟ್ ಕನ್ನಡಕ್ಕೆ ಹೊಸಬನೇನಲ್ಲ. ಬ್ರೆಕ್ಟ್‌ನ ಕವಿತೆಗಳನ್ನು ಮೊದಲಿಗೆ ಶಾ. ಬಾಲುರಾವ್ ಮಾಡಿದ್ದರು. ಕೆ.ವಿ. ಸುಬ್ಬಣ್ಣ ಮತ್ತಿತರ ಬ್ರೆಕ್ಟ್‌ನ ನಾಟಕಗಳನ್ನು ಅನುವಾದಿಸಿದ್ದರು. ಅನಂತಮೂರ್ತಿಯವರ ಅನುವಾದ ಇಲ್ಲಿದೆ. ಕವಿತೆಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಪ್ರಸ್ತಾವನೆ ಪೂರಕವಾಗಿದೆ.
©2025 Book Brahma Private Limited.