ಜ.ನಾ. ತೇಜಶ್ರೀ ಅವರು ಅನ್ಯದೇಶಗಳ 68 ಮಹಿಳಾ ಲೇಖಕರ ನೂರು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೆಣ್ಣಿನ ನೋವು ನಲಿವುಗಳನ್ನು ಇಲ್ಲಿನ ಕವಿತೆಗಳು ವಿವರಿಸುತ್ತದೆ. ಇಲ್ಲಿರುವ ಕವನಗಳ ಅನುಭವಲೋಕ ಮತ್ತು ಸಂವೇದನೆಗಳು ಒಂದಕ್ಕಿಂತ ಮತ್ತೊಂದು ಹೇಗೆ ಭಿನ್ನವಾಗಿವೆ ಎಂಬುದನ್ನು ತಿಳಿಯಪಡಿಸುತ್ತದೆ. ಈ ಸಂಕಲನದಲ್ಲಿರುವ ಕವಿತೆಗಳ ಕವಿಗಳ ಸಂಪೂರ್ಣವಾದ ಮಾಹಿತಿಯು ಲಭ್ಯವಾಗುತ್ತದೆ.
©2024 Book Brahma Private Limited.