ಗಾಳಿ ಹರಕೆಯ ಹಾಡು

Author : ಅಬ್ಬಾಸ್ ಮೇಲಿನಮನಿ

Pages 220

₹ 100.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560072
Phone: 96 - 23183311, 23183312

Synopsys

ನಿದಾ ಫಾಜಲಿ, ಪ್ರದೀಪ, ಸಾಹಿರ್‌, ಲುಧಿಯಾನ್ವಿ, ಮುತಾ ಬರೂಕಾ, ಪಾಲ್ ಕ್ಯಾವನಾ, ಪೀಟರ್‌ ಪೋರ್ಟರ್‌, ಸುಮಿತ್ರ ನಂದನ ಪಂತ, ಮೊದಲಾದವರ 86 ಕವಿತೆಗಳು ಇಲ್ಲಿ ಅನುವಾದಗೊಂಡಿದೆ.

ಭಾರತೇಯತರ ಕವಿಗಳು ಕೂಡ ಇಲ್ಲಿದ್ದು, ಇದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ. ಇಲ್ಲಿರುವ ಹೆಚ್ಚಿನ  ಕವಿತೆಗಳು ಬದುಕಿನ ವಾಸ್ತವಕ್ಕೆ ಮುಖಾಮುಖಿಯಾಗಿವೆ. ಇನ್ನುಕೆಲವು ಕವಿತೆಗಳು ಮನುಷ್ಯನ ಆಳವನ್ನು ತೆರೆದಿಟ್ಟರೆ, ತಳಮಳಗಳ ನಡವೆಯೂ ಜಿವನ ಪ್ರೀತಿಯನ್ನು ಹುಟ್ಟಿಸುತ್ತದೆ. 

About the Author

ಅಬ್ಬಾಸ್ ಮೇಲಿನಮನಿ
(05 March 1954 - 21 September 2020)

ಕನ್ನಡದ ಜನಪ್ರಿಯ ಕಥೆಗಾರರಾದ ಅಬ್ಬಾಸ್ ಮೇಲಿನಮನಿ ಹುಟ್ಟೂರು ಬಾಗಲಕೋಟೆ. 1954 ಮಾರ್ಚ್ 05ರಂದು ಜನಸಿದ ಇವರು ಪದವಿ ಶಿಕ್ಷಣದವರೆಗಿನ ಬಾಗಲಕೋಟೆಯ ನಾನಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಇವರು ಬರೆದಿರುವ ಕವನ ಸಂಕಲನಗಳು: ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. ಕಥಾ ಸಂಕಲನಗಳು: ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. ಕಾದಂಬರಿಗಳು: ಜನ್ನತ್ ಮೊಹಲ್ಲ. ಲೇಖನ: ಸೌಹಾರ್ದ ಸಂಸ್ಕೃತಿ, ಸಂಪಾದಿತ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು. ಇವರಿಗೆ ಮಂಗಳೂರಿನ ಮಹ್ಯುದ್ದೀನ ಸಾಹಿತ್ಯ ಪ್ರತಿಷ್ಠಾನ ...

READ MORE

Related Books