ವಿಶ್ವಂಭರಾ ಎಂಬ ಕೃತಿಯೂ ತೆಲುಗಿನ ಮಹಾ ಕವಿ ಸಿ.ನಾರಾಯಣರೆಡ್ಡಿಯವರ ಕೃತಿ. ಈ ಕೃತಿಗೆ 1999 ರಲ್ಲಿ ದೇಶದ ಅತ್ಯುನ್ನ ಪ್ರಶಸ್ತಿಯಾದ ಜ್ಙಾನ ಪೀಠವು ದೊರಕಿದೆ. ವಿಶ್ವಂಭರಾ ಅಂದರೆ ಭೂಮಿಯನ್ನು ಕೇಂದ್ರೀಕರಿಸಿಕೊಂಡು ಇಲ್ಲಿನ ಕಾವ್ಯಗಳು ತಮ್ಮ ಹುಟ್ಟನ್ನು ಕಂಡುಕೊಂಡರು, ವಿಕಸನವಾಗುತ್ತಾ ಅವು ಭೂಮಿಯಲ್ಲಿ ಹುಟ್ಟಿದ ಮನುಷ್ಯ ಆದಿಯಿಂದ ಅವನ ಚೈತನ್ಯಕ್ಕೆ ಮೂಲಾಧಾರವಾದ ಅವನ ಸಂಬಂಧಗಳವರೆಗೆ ಎಲ್ಲವನ್ನೂ ಒಳಗೊಳ್ಳುತ್ತಾ ಬೆಳೆಯುತ್ತವೆ. ಇದನ್ನು ಲೇಖಕ ಮಾರ್ಕಂಡಪುರಂ ಶ್ರೀನಿವಾಸ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಯೂ ಕನ್ನಡ ಮತ್ತು ತೆಲುಗು ಒಟ್ಟು ದ್ವೀ ಭಾಷೆಯಲ್ಲಿ ಈ ಕೃತಿಯೂ ಮೂಡಿ ಬಂದಿದ್ದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.
©2024 Book Brahma Private Limited.