Year of Publication: 2017 Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560132 Phone: 156 - 23183311, 23183312
Share On
Synopsys
ರೂಪರೂಪಗಳನು ದಾಟಿ ಕೃತಿಯು ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟವಾದ ಕವಿತೆಗಳ ಅನುವಾದಿತ ರೂಪವಾಗಿದೆ. ಪ್ರಕೃತಿ, ಪರಿಸರ, ಹೆಣ್ಣು, ಗಂಡು, ಭೂಮಿ, ಭಾನು, ಇಂದಿನ ಸಮಾಜದ ಪರಿಕಲ್ಪನೆ, ಶೋಷಣೆ ಮುಂತಾದ ಹಲವಾರು ವಿಧದ ಕವಿತೆಗಳು ಈ ಕೃತಿಯಲ್ಲಿವೆ.
Buy Now
Other
About the Author
ಸಂವರ್ತ ಸಾಹಿಲ್
ಕವಿತೆ, ಸಿನೆಮಾ, ಸಾಮಾಜಿಕ ಚಿಂತನೆ-ಹೋರಾಟ ಹೀಗೆ ಹಲವಾರು ರಂಗಗಳಲ್ಲಿ ತೊಡಗಿಕೊಂಡಿರುವ ಸಂವರ್ತ ಸಾಹಿಲ್ ಅವರದ್ದು ಬಹುಮುಖ ಪ್ರತಿಭೆ. ಕನ್ನಡಪ್ರಭದಲ್ಲಿ ಬರೆಯುತ್ತಿದ್ದ ‘ಬಾಳ್ಕಟ್ಟೆ’ ಅಂಕಣ ಬರಹ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟವಾದ ಕವಿತೆಗಳನ್ನು ‘ರೂಪರೂಪಗಳನು ದಾಟಿ’ ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿಸಿದ್ದಾರೆ. ‘ಓದುವುದೆಂದರೆ ಸ್ಪರ್ಶಿಸಿದಂತೆ’ ಅವರ ಮತ್ತೊಂದು ಅನುವಾದಿತ ಕೃತಿ ಇತ್ತಿಚೆಗೆ ಪ್ರಕಟವಾಗಿದೆ. ...