ಆರಂಭದಿಂದದಲೂ ತಮಿಳುನಾಡಿನ ವೈಷ್ಣವ ಸಂತರಾದ ಆಳ್ವರ ಹಾಡುಗಳನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ನಡೆದಿದೆಯಾದರು ಅದೇನು ಅಷ್ಟೇನು ಫಲಕಾರಿಯಾಗಲಿಲ್ಲ. ಪ್ರಾರಂಭದಿಂದಲೂ ಇವುಗಳನ್ನು ಕನ್ನಡಕ್ಕೆ ತರುವುದರ ಬಗ್ಗೆ ಸಮಸ್ಯೆ ಕಾಣುತ್ತಿತ್ತು. ಆಳ್ವರ ಬಗ್ಗೆ ಬಂದಿರುವ ಹಾಡುಗಳು , ಗೀತೆಗಳು , ಆ ಗೀತೆಗಳ ಸಾಹಿತ್ಯಿಕ , ಸಾಮಾಜಿಕ , ,ಧಾರ್ಮಿಕ ಮೊದಲಾದ ವಿಷಯಗಳನ್ನು ಕನ್ನಡಕ್ಕೆ ಅನುವಾದಿಸಿ ನಾ.ಗೀತಾಚಾರ್ಯರು ಕಟ್ಟಿ ಕೊಟ್ಟಿದ್ದಾರೆ.
©2024 Book Brahma Private Limited.