ವ್ಯಕ್ತಿತ್ವ ಅಂದರೇನು ? ವ್ಯಕ್ತಿತ್ವ ವಿಕಸನ ಸಾಧ್ಯವೇ ?, ಉದ್ಯೋಗಸ್ಥ ಮಹಿಳೆ - ವಿವಿಧ ಹಂತಗಳಲ್ಲಿ ಉದ್ಯೋಗಸ್ಥ ಮಹಿಳೆಯನ್ನು ಗುರುತಿಸುವುದು, ಉದ್ಯೋಗಸ್ಥ ಮಹಿಳೆ-ಮದುವೆಗೆ ಮೊದಲು - ನಂತರ; ಮಕ್ಕಳಾಗುವ ಮೊದಲು - ನಂತರ, ಉದ್ಯೋಗಸ್ಥ ಮಹಿಳೆಯಲ್ಲಿರಬೇಕಾದ ಗುಣಗಳು, ಅವುಗಳನ್ನು ಬೆಳೆಸಿಕೊಳ್ಳುವುದು ಹೇಗೆ ? ವ್ಯಕ್ತಿತ್ವದಲ್ಲಿ ಇರಬಾರದ ಅವಗುಣಗಳು ಯಾವುವು? ಮುಂತಾದವುಗಳ ಕುರಿತು ಲೇಖಕಿ ಸವಿಸ್ತಾರವಾಗಿ ಚರ್ಚಿಸಿ ಸೂಕ್ತ ಮಾಹಿತಿ ನೀಡಿದ್ದಾರೆ. ಉದ್ಯೋಗಸ್ಥ ಮಹಿಳೆ ಹಾಗೂ ಗೃಹಿಣಿಯರು ತಪ್ಪದೆ ಓದಬೇಕಾದ ಕೃತಿ ಇದು.
©2024 Book Brahma Private Limited.