ವ್ಯಕ್ತಿತ್ವ ವಿಕಾಸ ಗಮನದಲ್ಲಿ ಇಟ್ಟುಕೊಂಡು ರಚಿಸಿದ ಕೃತಿಯಿದು. ಕನ್ನಡ ಚಿತ್ರನಟ ಮತ್ತು ನಿರ್ದೇಶಕ ಉಪೇಂದ್ರ ಅವರ ಡೈಲಾಗ್‌ಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಭಾಷ್ಯ ಬರೆದಂತೆ ಜೀವನಪಾಠ ನೀಡಲಾಗಿದೆ. ಉಪೇಂದ್ರ ಅವರ ಹೇಳಿಕೆ, ಅದರ ವಿವರಣೆ, ಟಿಪ್ಸ್ ರೂಪದ ಹೇಳಿಕೆಗಳ ಜೊತೆಗೆ ಜಗತ್ತಿನ ಪ್ರಸಿದ್ಧ ಚಿಂತಕರ ಹೇಳಿಕೆಯ ಸಮರ್ಥಿಸುವ ಬರಹಗಳನ್ನು ಸಂಕಲಿಸಲಾಗಿದೆ.
ಲೇಖಕ ರಾಮಸ್ವಾಮಿ ಹುಲಕೋಡು ಮೂಲತಃ ಮಲೆನಾಡಿನವರು. ಸದ್ಯ, ವಿಕಜಯಕರ್ನಾಟಕ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಹುಲಕೋಡು ಎಂಬ ಬ್ಲಾಗ್ ನಲ್ಲಿ ಬರೆಯುತ್ತಿದ್ದಾರೆ. ಕೃತಿಗಳು: ಉಪ್ಪಿಗಿಂತ ರುಚಿ ಬೇರೆ ಇಲ್ಲ (ನಟ ಉಪೇಂದ್ರ ಅವರ ಜೀವನ ಚರಿತ್ರೆ), ಕಸ್ತೂರಿ ರಂಗನ್ ವರದಿ ಜಾರಿ ಬೇಡವೆ? ...
READ MORE