ಈಗಿನ ಮಕ್ಕಳು ಮೊಬೈಲಿನ ಗೇಮ್‌ಗಳಲ್ಲಿ,ಇಲ್ಲವೇ ಕಾರ್ಟೂನ್ ಚಾನೆಲ್‌ಗಳಲ್ಲಿ ಸಾಮಾನ್ಯವಾಗಿ ತಮ್ಮಸಮಯವನ್ನು ಕಳೆಯತ್ತಾರೆ . ಮೊಬೈಲ್ ಹಿಡಿಯುವ ಕೈಗೆ ಪಠ್ಯೇತರ ಪುಸ್ತಕಗಳನ್ನು ಕೊಡುವುದು ಹೇಗೆ ಸಮಾನ್ಯವಾಗಿ ಹಿರಿಯರನ್ನು ಕಾಡುವ ಪ್ರಶ್ನ.ಒಂದು ಪುಸ್ತಕ, ಹತ್ತುಜನ ಸ್ನೇಹಿತರಿಗೆ ಸಮ.ಮಕ್ಕಳಲ್ಲಿ ಓದುವ ಅಭಿರುಚಿ ಬಳೆಸುದು ಹೇಗೆ.ಪೋಷಕರು ಮತ್ತು ಶಿಕ್ಷಕರು ಕೆಲಸವೇನು.ಪುಸ್ತಕಗಳು ಮಕ್ಕಳ ವ್ಯಕ್ತಿತ್ವನ್ನು ರೂಪಿಸಲು ಸಹಾಯ ಮಾಡುತ್ತವೆ ಎಂಬುದನ್ನು ಮರೆಯಬಾರದು. ಇಂಥ ಹಲವಾರು ಅಶಯಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
©2025 Book Brahma Private Limited.