ರಾಬಿನ್ ಶರ್ಮ ನಾಯಕತ್ವದ ಕುರಿತು ಚಿಂತನೆಗಳನ್ನು ಹರಿಸಿದ ಗುರು ಎಂದೇ ಜನಪ್ರಿಯರು. ಮನುಷ್ಯನಲ್ಲಿ ಆತ್ಮವಿಶ್ವಾಸ ತುಂಬುವ, ಸ್ಫೂರ್ತಿಯ ಚಿಲುಮೆಯಾಗುವ ಅವರ 101 ಲೇಖನಗಳ ಸಂಗ್ರಹ ಇಲ್ಲಿದೆ.
ಗೆಳೆಯನಂತೆ ಸಲಹೆ ನೀಡುವ, ತಾಯಿಯಂತೆ ಪೊರೆಯುವ ಇಲ್ಲಿನ ಬರಹಗಳು ಓದುಗರ ಭಾವಲೋಕವನ್ನು ಕಲಕುತ್ತವೆ. ಜೊತೆಗೆ ಗಟ್ಟಿಗರನ್ನಾಗಿಯೂ ಮಾಡುತ್ತವೆ.
ಲೇಖಕಿ ಬಿ.ಎನ್. ಹೇಮಾದೇವಿ ಅವರ ಕೃತಿಗಳು ಇಂತಿವೆ: ನೀನು ಸತ್ತರೆ ಅಳುವವರು ಯಾರು? ಹಾಗೂ ಪ್ರಾಣಾಯಾಮ ಶಕ್ತಿ (ಅನುವಾದಿತ ಕೃತಿಗಳು), ಥಾಮಸ್ ಆಲ್ವ ಎಡಿಸನ್, ವಿಶ್ವದ ಅತ್ಯುತ್ತಮ ಪ್ರೇರಣಾತ್ಮಕ ಕಥೆಗಳು, ...
READ MORE