ಮಕ್ಕಳ ಜೈವಿಕ ಅಗತ್ಯಗಳ ಜೊತೆಜೊತೆಗೆ ಮಾನಸಿಕ ಬೆಳವಣಿಗೆಗೆ ಮತ್ತು ಭಾವನಾತ್ಮಕ ಅಂಶಗಳ ಪೂರೈಕೆಗಳನ್ನು ಪೋಷಕರು ಮತ್ತು ಶಿಕ್ಷಕರು ನಿರ್ಲಕ್ಷಿಸಿಬಿಡುತ್ತಾರೆ. ಅಂತಹ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯನ್ನು ಮತ್ತು ಆ ವಿಷಯಗಳು ಯಾವುದೆಂಬುದನ್ನು ಗುರುತಿಸುವ ಪ್ರಯತ್ನ ಪುಸ್ತಕದಲ್ಲಿದೆ. ಮಕ್ಕಳು ಬೆಳೆದಾದ ಮೇಲೆ ಕೆಲವು ವಿಷಯಗಳನ್ನು ಗಮನಕ್ಕೆ ತಂದುಕೊಳ್ಳದಿರುವ ಬಗ್ಗೆ ಪಶ್ಚಾತ್ತಾಪ ಹೊಂದದಿರುವಂತಹ ಅಂಶಗಳ ಬಗ್ಗೆ ಇಲ್ಲಿನ ಬರಹಗಳು ಬೆಳಕು ಚೆಲ್ಲಲು ಯತ್ನಿಸುತ್ತವೆ.
ಬೆಳೆಯುವ ಪೈರು ಕೃತಿಯ ಕುರಿತು ಲೇಖಕರಾದ ಯೋಗೇಶ್ ಮಾಸ್ಟರ್ ಅವರ ಸಂದರ್ಶನ
©2025 Book Brahma Private Limited.