ಇಂಗ್ಲಿಷ್ ಭಾಷಾ ಕಲಿಕೆ ಎಂಬುದು ಈಗ ಅನಿವಾರ್ಯ ಎಂಬಂತಾಗಿದೆ. ಸ್ವತಂತ್ರವಾಗಿ ಯೋಚಿಸಿ ಮಾತಾಡುವ ಮತ್ತು ಬರೆಯುವ ತಂತ್ರಗಳನ್ನು ಈ ಕೃತಿ ಒಳಗೊಂಡಿದ್ದು ಅದರ ಕುರಿತ 28 ಪಾಠಗಳು ಅಧ್ಯಾಯಗಳಿವೆ. ಇಂಗ್ಲಿಷ್ ಉಚ್ಛಾರವನ್ನು ಕಲಿತು, ಭಾಷಾಭ್ಯಾಸವನ್ನು ಮಾಡಲು ಅನುಕೂಲವಾಗುವಂತೆ ಈ ಕೃತಿ ತಯಾರಿಸಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೂ ತುಂಬಾ ಉಪಯುಕ್ತವಾಗಿದೆ.
©2024 Book Brahma Private Limited.