ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೆ ತರಬೇಕಾದರೆ ಪೂರ್ವತಯಾರಿ ತುಂಬಾ ಮುಖ್ಯವಾದದ್ದು. ಶಿಕ್ಷಕರು ಬೋಧಿಸಬೇಕಾದರೆ ಹೇಗೆ ಪೂರ್ವ ತಯಾರಿಮಾಡಬೇಕು? ತ್ರೈಮಾಸಿಕ ಶಿಕ್ಷಣದ ಯೋಜನಾ ಕಾರ್ಯಕ್ಕೆ ಯಾವ ರೀತಿಯ ಪೂರ್ವ ತಯಾರಿ ಬೇಕು ? ಯೋಜನೆಗಳು ಯಾವ ರೂಪದಲ್ಲಿ ಇರಬೇಕು ? ಹೇಗೆ ಅವನ್ನು ತಯಾರಿಸಬೇಕು ? ಯಾವ ರೀತಿಯಲ್ಲಿ ಅವು ಉಪಯುಕ್ತವಾಗುತ್ತವೆ ? ಮುಂತಾದ ಅನೇಕ ಪ್ರಶ್ನೆಗಳಿಗೆ ಉತ್ತರ ಪುಸ್ತಕದಲ್ಲಿದೆ.
©2024 Book Brahma Private Limited.