Year of Publication: 2013 Published by: ಅರೋನಾದ Address: 71/3, ಬಿ. ಶಾಕಂಬರಿನಗರ, ಕನಕಪುರ ಮುಖ್ಯರಸ್ತೆ, ಬೆಂಗಳೂರು-560070 Phone: 080-22456315/9008833886
Share On
Synopsys
ಎಸ್. ಪ್ರೇಮಾ ಮತ್ತು ಎಸ್. ಕೇಶವನ್ ಬರೆದಿರುವ ಪುಸ್ತಕ ಒಂದು ರೀತಿ ಅನುಭವ ಕಥನವೂ ಹೌದು ವ್ಯಕ್ತಿತ್ವ ವಿಕಸನದ ಗ್ರಂಥವೂ ಹೌದು. ಬದುಕಿಗೆ ಚೆಲುವು ತರುವುದು ಹೇಗೆ ಎಂಬುದರ ಕುರಿತ ಚಿಂತನೆಗಳು ಕೃತಿಯಲ್ಲಿವೆ.