ವ್ಯಕ್ತಿತ್ವವಿಕಾಸ ಹಾಗೂ ಜೀವನಕ್ಕೆ ಸ್ಫೂರ್ತಿ ನೀಡುವ ಪ್ರಸಂಗಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಮನೋವಿಕಾಸಗೊಳಿಸುವ ವಿಚಾರಗಳು ಈ ಕೃತಿಯಲ್ಲಿ ಲಭ್ಯವಿವೆ. ಮಹತ್ವಾಕಾಂಕ್ಷೆ ಹೊಂದಿರುವವರು ಸಾಧನೆಯ ದಾರಿಯಲ್ಲಿ ನಡೆಯಲು ಬಯಸುವವರಿಗೆ ಅಗತ್ಯವಿರುವವರಿಗೆ ಅಗತ್ಯ ಪ್ರೇರಣೆ ಒದಗಿಸಲಿದೆ.
©2024 Book Brahma Private Limited.