ಬರವಣಿಗೆಯೂ ಸಹ ವ್ಯಕ್ತಿಯ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎನ್ನುತ್ತಾರೆ ಲೇಖಕರು ಇಲ್ಲಿ. ನಮಗೆ ಅರಿಯದ ಹಲವಾರು ನಮ್ಮ ವ್ಯಕ್ತಿತ್ವದ ನ್ಯೂನತೆ ಅಥವಾ ಉತ್ತಮವಾದ ಗುಣವನ್ನು ಬರಹದ ಮುಲಕ ಕಂಡು ಹಿಡಿಯುವುದೇ ಗ್ರಾಫಾಲಜಿ. ಈ ಕುರಿತು ಅನೇಕ ಉದಾಹರಣೆಗಳ ಮೂಲಕ ವಿವರವಾಗಿ ಇಲ್ಲಿ ನೀಡಿದ್ದಾರೆ ಯಂಡಮೂರಿ ವೀರೇಂದ್ರನಾಥ್. ಕನ್ನಡಕ್ಕೆ ರಾಜಾ ಚೆಂಡೂರ್ ಅನುವಾದಿಸಿದ್ದಾರೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE