ಸಮಾಜಕಾರ್ಯದ ಕಾರ್ಯವೈಖರಿ ಏನು? ಇದರ ಮೂಲಕ ಸಮುದಾಯ ಅಭಿವೃದ್ಧಿ ಹೇಗಾಗುತ್ತದೆ? ಸಮುದಾಯ ಎಂದರೇನು? ಸಮುದಾಯದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕೆಲಸಗಳೇನು? ಮುಂತಾದ ಹಲವಾರು ವಿಷಯಗಳ ಬಗ್ಗೆ ಸಮಾಜಕಾರ್ಯ ಮತ್ತು ಸಮುದಾಯ ಅಭಿವೃದ್ಧಿ ಕೃತಿಯು ವಿವರಿಸುತ್ತದೆ. ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಅನುಕೂಲಕಾರಿಯಾಗಿರುವ ಕೃತಿಯಾಗಿದೆ.
©2025 Book Brahma Private Limited.