ನಿಮಗಿದರಿಂದ ಲಾಭವಿಲ್ಲ. ಪರೀಕ್ಷೆಯಲ್ಲಿ ಫೇಲಾದಾಗ, ಕೆಲಸ ಕಳೆದುಕೊಂಡಾಗ, ಪ್ರೀತಿಯಲ್ಲಿ ಸೋತಾಗ, ಹತ್ತಿರದವರು ದೂರಾದಾಗ, ವ್ಯವಹಜಾರದಲ್ಲಿ ನಷ್ಟವಾದಾಗ, ಯಾರೂ ಇಲ್ಲ ಅನ್ನಿಸಿ ಬೇಸರವಾದಾಗ, ದುಃಖ ತಾಳಲಾಗದೆ ಅಳುವಂತಾದಾಗ, ಇನ್ನೇನೂ ಇಲ್ಲ ಎಲ್ಲಾ ಖಾಲಿ ಖಾಲಿ ಅಂತನ್ನಿಸಿ ಯಾರಾದರೂ ಬಂದು ಸಮಾಧಾನ ಹೇಳಲಿ ಅಂತ ವಿಷಣ್ಣ ವದನರಾಗುವಂತಹವರಿಗಾಗಿ ಬರೆದ ಪುಸ್ತಕ ಇದಾಗಿದೆ.
ಇಲ್ಲಿರುವ ಅಷ್ಟೂ ಕತೆಗಳು ವೈಯಕ್ತಿಕ ಸಮಸ್ಯೆಗಳಿಗಿಂತ ಸಾಧಿಸುವ ಹಾದಿ ದೊಡ್ಡದಿದೆ ಜಗತ್ತಲ್ಲಿ ಎಂದು ಹೇಳಿ ಸಾಂತ್ವನಗೊಳಿಸುವ ಲೇಖನಗಳಿವೆ. ನಿಮ್ಮ ಬದುಕನ್ನು ವಿಭಿನ್ನ ದೃಷ್ಟಿಯಲ್ಲಿ ನೋಡುವಂತಹ ಕೃತಿ ಇದಾಗಿದೆ.
©2025 Book Brahma Private Limited.