ಮಗುವಿನ ಕಲಿಕೆಯ ಕುರಿತ ಒಂದು ಕೈಪಿಡಿ. ಆಧುನಿಕ ಶೈಕ್ಷಣಿಕ ಮನೋವಿಜ್ಞಾನದ ಸಂಶೋಧನೆಗಳನ್ನು ಆಧರಿಸಿದ ಪುಸ್ತಕವಿದು. ಮಕ್ಕಳ ಶಿಕ್ಷಣದಲ್ಲಿ ಆಸಕ್ತಿ ಇರುವವರಿಗೆ ವಿಶ್ವಕೋಶದ ವ್ಯಾಪ್ತಿ ಪಡೆದಿರುವ ಪುಸ್ತಕ. ಮಗು ಹುಟ್ಟಿದಾಗಿನಿಂದ ಹದಿಹರೆಯವನ್ನು ತಲುಪುವವರೆಗಿನ ಮಿದುಳಿನ ಬೆಳವಣಿಗೆ, ವಿವಿಧ ಮೌಲ್ಯಗಳ ವೃದ್ಧಿ, ಜ್ಙಾಪಕ ಶಕ್ತಿ, ಪ್ರಕೃತಿ ಮತ್ತು ಪೋಷಣೆ, ನೈತಿಕ ವಿಕಾಸ, ಬುದ್ದಿಮತ್ತೆ, ಅಭಿಪ್ರೇರಣೆ, ಕಲಿಕೆಯ ಮಾಪನ, ಭಾವನಾತ್ಮಕ ಆರೋಗ್ಯ, ಮುಂತಾದ ತುಂಬಾ ಪ್ರಾಮುಖ್ಯತೆಯಿರುವ ವಿಚಾರಗಳ ಸಂಶೋಧನಾತ್ಮಕ ಬರಹಗಳ ಸಂಕಲನ ಇದಾಗಿದೆ.
©2024 Book Brahma Private Limited.