ಪತ್ರಕರ್ತ, ಸಾಹಿತಿ ವಿ. ನಟರಾಜು ಅವರು ಬರೆದಿರುವ ’ಬದುಕು ಬದಲಿಸಿದ ತಿರುವುಗಳು’ ಕೃತಿ ಹಲವು ಸಾಧಕರ ಸ್ಫೂರ್ತಿದಾಯಕ ಜೀವನಗಾಥೆಯನ್ನು ಕಟ್ಟಿಕೊಡುವ ವ್ಯಕ್ತಿತ್ವ ವಿಕಸನ ಪ್ರಕಾರಕ್ಕೆ ಸೇರಿದ ಕೃತಿ.
ಬದುಕಿನಲ್ಲಿ ಕೆಲವು ಟರ್ನಿಂಗ್ ಪಾಯಿಂಟ್‌ಗಳು ಇರುತ್ತವೆ. ಆ ತಿರುವುಗಳೇ ಬದುಕಿನ ದಿಕ್ಕನ್ನು ಬದಲಿಸುತ್ತವೆ. ಸಮಾಜ, ಇಡೀ ಮನುಕುಲ, ನಾಗರಿಕತೆ ರೂಪುಗೊಂಡಿದ್ದು ಕೆಲವು ವಿವೇಕಿಗಳಿಗೆ ಒದಗಿಬಂದಂತಹ ಟರ್ನಿಂಗ್ ಪಾಯಿಂಟ್‌ಗಳಿಂದ ಎನ್ನುತ್ತಾರೆ ಲೇಖಕರು.
ಸಿಡುಬು ಕರುಣಿಸಿದ ಬರವಣಿಗೆ!, ದಾದರ್‌ನಲ್ಲಿ ಹೂ ಮಾರುತ್ತಿದ್ದ ಹುಡುಗ ದೇಶವನ್ನು ಪಸರಿಸಿದ್ದು, ಐದು ರೂಪಾಯಿ ಕೂಲಿಗಾಗಿ ಕಳೆ ಕೀಳುತ್ತಿದ್ದ ಸಿಇಒ, ಯು ಲಿಂಗ್ ವಿ ಬ್ಲಿಂಗ್, ಪ್ರಪಂಚ ಕಂಡ ಮೊದಲ ಬಿಲಿಯನೇರ್ ಇಲ್ಲಿನ ವಿಶಿಷ್ಟ ಬರಹಗಳು.
©2025 Book Brahma Private Limited.