ಮಕ್ಕಳನ್ನು ಬೆಳೆಸುವುದು ಸಹ ಒಂದು ಕಲೆ. ಸೂಕ್ತವಾದ ಪರಿಸರವನ್ನು ಪೋಷಕರು ಒದಗಿಸಬೇಕು. ಇಲ್ಲವಾದಲ್ಲಿ ಮಕ್ಕಳು ತಂದೆ-ತಾಯಿಗಳ ಬಗ್ಗೆ ತಾತ್ಸಾರ, ಬೇಸರ, ದ್ವೇಷವನ್ನು ಬೆಳಿಸಿಕೊಳ್ಳುವ ಸಾಧ್ಯತೆ ಇದ್ದು ಅವರನ್ನು ಹೇಗೆ ಚಿಕ್ಕಂದಿನಿಂದಲೇ ಬೆಳೆಸಬೇಕು?. ಅವರಿಗೆ ಶಿಕ್ಷಣದಲ್ಲಿ ಒಲವು ಬೆಳೆಯುವಂತೆ ಮಾಡುವ ಅನೇಕ ವಿಧಾನಗಳನ್ನು ಲೇಖಕ ಯಂಡಮೂರಿ ವೀರೇಂದ್ರನಾಥರು ಚರ್ಚಿಸಿದ ಕೃತಿ-ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವರೆ.? ಪ್ರತಿಯೊಬ್ಬ ಪಾಲಕರೂ ಓದಲೇಬೇಕಾದ ಈ ಕೃತಿಯನ್ನು ಕಟ್ಟೀಮನಿ ಆರ್. ವಿ. ಅವರು ಕನ್ನಡಾನುವಾದ ಮಾಡಿದ್ದಾರೆ.
©2024 Book Brahma Private Limited.