ನಾನು ಯಾರು? ನಾನು ಯಾರು ತಿಳಿದು ಕೊಳ್ಳುವ ಕುತೂಹಲ ಪ್ರತಿಯೊಬ್ಬರಲ್ಲೂ ಇದೆ.ನಾನು ಯಾರೆಂದು ಹುಡುಕಲು ಹೊದ ಸಿದ್ದಾರ್ಥನು ಬುದ್ದನಾದನಂತೆ.ತಾರ್ಕಿಕವಾಗಿ ನಿಮಗೆಷ್ಟು ಅಧ್ಯಾತ್ಮಿಕವಾಗಿ ಅಥವಾ ವೈಜ್ಞಾನಿಕ ಜ್ಞನವಿದ್ದರು ನಮ್ಮನ್ನು ನಾವು ಆರಿಯುದು ಕಷ್ಟ.ಸ್ವಭಾವಿಕವಾಗಿ ಮನುಷ್ಯರು ವಿಬಿನ್ನ ಗುಣಗಳನ್ನು ಹೊಂದಿರುತ್ತಾರೆ. ಆದರೆ ಮತ್ತೊಬ್ಬರ ಭಿನ್ನತೆಯನ್ನು ಸ್ವೀಕರಿಸುವ ಗುಣ ನಮ್ಮಲ್ಲಿ ವಿರಳ.ನಾನು ಎಲ್ಲವನ್ನೂ ತಿಳಿದಿದ್ದೇವೆ ಎಂಬ ಭ್ರಮೆಯಲ್ಲಿ ಬದುಕುವ ಜನಗಳೇ ಹೆಚ್ಚು.ನಮ್ಮ ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳುದರ ಮೂಲಕ ನಮ್ಮಲಿನ ಭಿನ್ನತೆಯನ್ನು ಗೌರವಿಸಬೇಕು.ನಮ್ಮನ್ನು ನಾವು ತಿಳಿದುಕೊಂಡು ಮುಂದುವರೆಯುದೆ ಲೇಖಕರ ಆಶಯ.
©2025 Book Brahma Private Limited.