ಓದುಗನನ್ನು ಆಪ್ತ ಸಮಾಲೋಚಕನಂತೆ ಉಪಚರಿಸುವ ಕೃತಿಯ ಬರೆಹಗಳು ವ್ಯಕ್ತಿತ್ವ ವಿಕಸನಕ್ಕೆ ಮೆಟ್ಟಿಲಾಗಬಲ್ಲವು. ಹಿರಿಯರೊಂದಿಗೆ ಲೋಕಾಭಿರಾಮವಾಗಿ ಮಾತನಾಡುವಾಗ ಒದಗುವ ಜೀವನಾನುಭದ ಕುರಿತು ಎಷ್ಟು ಚೆನ್ನಾಗಿ ವಿವರಸಿದ್ದಾರೆ ಎಂಬುದನ್ನು ಕೃತಿಯನ್ನು ಓದಿಯೇ ಅರಿಯಬೇಕು. ಬದುಕನ್ನು ಹಸನುಗೊಳಿಸುವಂತಹ, ಧನಾತ್ಮಕ ಚಿಂತನೆಗೆ ಹಚ್ಚುವಂತಹ ಇಂತಹ ಪುಸ್ತಕಗಳು ಮನಸನ್ನು ದೃಢಕಾಯರನ್ನಾಗಿಸಿಕೊಳ್ಳುವವರಿಗೆ ಅಗತ್ಯ.
ಡಿ.ಎಂ.ಹೆಗಡೆ ಅವರ "ನಾನೂಂದ್ರೆ ನಂಗಿಷ್ಟ" ಪುಸ್ತಕ ಪರಿಚಯ.
©2025 Book Brahma Private Limited.