ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ಶಿಕ್ಷಣವೇ ಅಸ್ತ್ರವಾಗಿದೆ. ಇದೇ ಹಿನ್ನಲೆಯಲ್ಲಿ ಲೇಖಕರು ಭಾರತದ ಸಮಾಕಾಲೀನ ಸಂದರ್ಭದಲ್ಲಿ ಶಿಕ್ಷಣ ಹೇಗಿದೆ? ಶಿಕ್ಷಣದ ಅಭಿವೃದ್ದಿಗಾಗಿ ಸರ್ಕಾರದ ಯೋಜನೆಗಳೇನಾಗಿವೆ? ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದೆಯೇ? ಎಂಬುದರ ಕುರಿತು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಇದೊಂದು ವಿಶ್ಲೇಷಣಾ ಕೃತಿ. ಶಿಕ್ಷಣ ಹಾಗೂ ಅಭಿವೃದ್ದಿ ಒಂದಕ್ಕೊಂದು ಪೂರಕವಾಗಿರುವ ಅಂಶಗಳು. ಈ ನಿಟ್ಟಿನಲ್ಲಿ ವಾಸ್ತವವಾಗಿ ಶಿಕ್ಷಿತರ ಗುಣಮಟ್ಟ ಹೇಗಿದೆ ಎಂಬುದರ ಕುರಿತು ವಿವರಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.
©2024 Book Brahma Private Limited.