ವ್ಯಕ್ತಿಗಳಲ್ಲಿ ಕಾಡುವ ಕೀಳರಿಮೆಗೆ ಕಾರಣಗಳು ಅನೇಕ. ಸಾಮಾನ್ಯವಾಗಿ ಇತರರಿಂದ ಹೀಯಾಳಿಸಲ್ಪಟ್ಟಾಗ, ಸದಾ ಟೀಕೆ - ಬಯ್ಗಳನ್ನು ಎದುರಿಸಿ ಬಾಳಬೇಕಾದ ಸಂದರ್ಭ ಒದಗಿದಾಗ ವ್ಯಕ್ತಿಗೆ ತಾನು ನಿಷ್ಪ್ರಯೋಜಕ - ಏನೂ ಸಾಧಿಸಲಾಗದವ ಎಂಬ ಭಾವನೆ ಬಲವಾಗುತ್ತಾ ಹೋಗಿ, ಆತ್ಮವಿಶ್ವಾಸ ಕುಂದತೊಡಗಿ , ಜೀವನದಲ್ಲಿ ಭರವಸೆಯನ್ನೇ ತೊರೆದು ಅಂತರ್ಮುಖಿಯಾಗುತ್ತಾನೆ. ಅಂತಹವರಿಗೆ ಸರಿಯಾದ ಮಾರ್ಗದರ್ಶಕ ಈ ಕೃತಿ.
ಈ ಕೀಳರಿಮೆಯ ವಿಷಮ ಸ್ಥಿತಿಯಲ್ಲಿ ತಾನು ಏನು ಮಾಡಬೇಕೆಂಬ ಅರಿವು ಇಲ್ಲದೆ ಒಂದು ರೀತಿಯ ಅನಾಥ ಭಾವ ಮೂಡುವುದನ್ನು ಮೀರುವ ಹಲವು ಕತೆಗಳನ್ನು ಕಾಣಬಹುದು. ಇಲ್ಲಿ ಕೆಲವೊಂದು ಕತೆಗಳ, ಟಿಪ್ಸ್‌ಗಳ ಮೂಲಕ ಈ ಕೃತಿ ಮುಖ್ಯವೆನಿಸುತ್ತದೆ.
©2024 Book Brahma Private Limited.