Year of Publication: 2013 Published by: ಸಾವಣ್ಣ ಎಂಟರ್ ಪ್ರೈಸಸ್ Address: (ಎ ಯುನಿಟ್ ಆಫ್ ಐ.ಪಿ.ಎಸ್) ನಂ.57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-560004 Phone: 8026607011/9845224979
Share On
Synopsys
ವ್ಯಕ್ತಿತ್ವ ವಿಕಾಸವನ್ನು ಗಮನದಲ್ಲಿಟ್ಟು ರಚಿಸಲಾದ ಲೇಖನಗಳು ಈ ಸಂಕಲನದಲ್ಲಿವೆ. ಹನ್ನೊಂದು ವೈಚಾರಿಕ ಲೇಖನಗಳನ್ನು ಒಳಗೊಂಡಿವೆ. ಬೇರೆಯವರ ಜೀವನದ ಪಾಠಗಳು, ಸತ್ಯ ಘಟನೆಗಳು ಹಾಗೂ ಹಲವು ಒಳನೋಟಗಳಿಂದ ಕೂಡಿದೆ. ಪ್ರಿಯಾ ಕುಮಾರ್ ಬರೆದ ಲೇಖನವನ್ನು ಚೇತನಾ ತೀರ್ಥಹಳ್ಳಿ ಕನ್ನಡಕ್ಕೆ ತಂದಿದ್ದಾರೆ.