ಹದಿಹರೆಯದ ಕನಸುಗಳು

Author : ಗಿರಿಮನೆ ಶ್ಯಾಮರಾವ್

Pages 136

₹ 120.00




Published by: ಗಿರಿಮನೆ ಪ್ರಕಾಶನ
Address: ಗಿರಿಮನೆ ಪ್ರಕಾಶನ, ಸಕಲೇಶಪುರ

Synopsys

ಪೋಷಕರು ಹದಿಹರೆಯ ವಯಸ್ಸಿನ ಮಕ್ಕಳೊಂದಿಗೆ ಯಾವ ರೀತಿ ವರ್ತಿಸಬೇಕ,ಅವರ ಜೀವನದಲ್ಲಿ ಯಾವ ರೀತಿಯಲ್ಲಿ ನೆರವಾಗಬೇಕು ಎಂದು ಗಿರಿಮನೆ ಶ್ಯಾಮರಾವ್ ಅವರು ತನ್ನ ಕೃತಿ “ಹದಿಹರೆಯದ ಕನಸ ವಿವರಿಸಿದ್ದಾರೆ. ಹದಿಹರೆಯ ಅನ್ನುವುದು ವ್ಯಕ್ತಿಯ ಬದುಕಿನ ಪ್ರಮುಖ ಘಟ್ಟ, ಆ ಕಾಲಘಟ್ಟದ ಪ್ರಭಾವಗಳು ಇಡೀ ಜೀವನಕ್ಕೆ ಅನ್ವಯವಾಗುತ್ತವೆ.ಎಲ್ಲವನ್ನೂ ಅರಿಯುವ, ಕನಸುಗಳು ಕಲಿಯುವ ವಯಸ್ಸದು.ಹದಿಹರೆಯದವರ ಮನಸ್ಸುನ್ನು ಪೋಷಕರು ಸರಿಯಾಗಿ ಗ್ರಹಿಸಬೇಕು ಮತ್ತು ಅವರಿಗೆ ನೆರವಾಗಬೇಕು ಎಂದು ಲೇಖಕರ ಅಭಿಪ್ರಾಯ.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books