ಯುವ ಜನತೆಯ, ವಿದ್ಯಾರ್ಥಿಗಳ ಮತ್ತು ಉದ್ಯೋಗಾಕಾಂಕ್ಷಿಗಳ ಜಟಿಲತೆಯನ್ನು ಮತ್ತು ಸಂದಿಗ್ಧತೆಯನ್ನು ಪರಿಹರಿಸುವಲ್ಲಿ ಈ ಕೃತಿಯು ಸಹಕಾರಿಯಾಗಬಲ್ಲದು. ವೃತ್ತಿ ಮಾಹಿತಿ ಕೈಪಿಡಿ” ಕೃತಿಯು ಇಂದಿನ ವೃತ್ತಿ ಆಕಾಂಕ್ಷಿತ ವ್ಯಕ್ತಿಗಳ, ವಿದ್ಯಾರ್ಥಿ ಸಮೂಹದ ಅದರಲ್ಲೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವಿದ್ಯಾರ್ಥಿಗಳಲ್ಲಿರುವ ಭವಿಷ್ಯತ್ತಿನ ವಿವಿಧ ವೃತ್ತಿಗಳ ಗೊಂದಲವನ್ನು ಸುಧಾರಿಸುವುದರ ಜೊತೆಗೆ ಅದೊಂದು ಶೈಕ್ಷಣಿಕ ಮನೋವಿಜ್ಞಾನವಾಗಿಯೂ ಸಹ ರೂಪಗೊಂಡಿರುವುದಲ್ಲದೆ ವ್ಯಕ್ತಿಯ ಆಸಕ್ತಿ ಮತ್ತು ಸಾಮರ್ಥ್ಯಗಳ ಇತಿಮಿತಿಯನ್ನು ಈ ಕೃತಿಯು ಚರ್ಚಿಸುತ್ತದೆ.
©2025 Book Brahma Private Limited.