‘108 ಸಾ ಜಾ ಕಥೆಗಳು’ ಎಂಬುದು ಲೇಖಕ ಆಚಾರ್ಯ ಡಾ. ರಾಘವೇಂದ್ರ ಶ್ಯಾಮಲೀಲಾ ಅವರ ಕೃತಿ. ವ್ಯಕ್ತಿತ್ವ ವಿಕಸನಕ್ಕಾಗಿ ಕಥೆಗಳನ್ನು ಬರೆದ ಕೃತಿ ಇದು. ಮನುಷ್ಯನ ಮನಸ್ಸಿನ ವಿಕಾಸಕ್ಕೆ ಕಥೆಗಳು ಪೂರಕವಾಗಿರುವ ಅಂಶವನ್ನು ಪ್ರಾಚೀನ ಕಾಲದಿಂದಲೂ ಸಾಬೀತಾಗಿದೆ. ಇಲ್ಲಿಯ ಉತ್ತಮ ಕಥೆಗಳು ಓದುಗರ ವಿಚಾರ-ಭಾವಗಳನ್ನು ಉತ್ತಮತೆಗೆ ಕೊಂಡೊಯ್ಯುತ್ತವೆ. ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ನೀಡುತ್ತವೆ. ಈ ಹಿನ್ನೆಲೆಯಲ್ಲಿ ಈ ಕೃತಿಯು ಮಹತ್ವ ಪಡೆಯುತ್ತದೆ.
©2024 Book Brahma Private Limited.