ಈ ಕೃತಿಯು ಕೃಷಿ ಸಂಬಂಧಿತ ಆಚರಣೆಯೊಂದರ ವಿವರಣೆಯಾಗಿದ್ದು, ಕೃಷಿಯ ಪ್ರತಿಯೊಂದು ಹಂತವು ಭೂತಾಯಿ ಎನ್ನುವ ಪರಂಪರೆಯಡಿ ದೈವಿಕ ನೆಲೆಯನ್ನು ಪಡೆಯುತ್ತದೆ. ಅದೇ ರೀತಿ ಕೃಷಿ ಚಟುವಟಿಕೆಯ ಕೊನೆ ಹಂತವಾದ ರಾಶಿಪೂಜೆಯ ವಿವರಗಳು ಈ ಕೃತಿಯಲ್ಲಿವೆ. ಬೆಳೆಯ ಕೊಯ್ಲಿನಿಂದ ಹಿಡಿದು ಗೂಡು ಬಡಿಯುವುದು, ತೆನೆ ಮುರಿಯುವುದು, ರಾಶಿ ಮಾಡುವುದು, ರಾಶಿ ಮನೆಗೆ ತರುವುದು... ಇವೆಲ್ಲ ರಾಶಿಪೂಜೆಯ ಹಂತದಲ್ಲಿ ಅಡಕಗೊಡಿರುವುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
©2024 Book Brahma Private Limited.