ಕನ್ನಡ ಜನಪದ ಸಂಸ್ಕೃತಿಯು ಕಲೆ, ಸಾಹಿತ್ಯ, ನೃತ್ಯ ಹೀಗೆ ಹಲವಾರು ವೈವಿಧ್ಯತೆಗಳಿಂದ ಶ್ರೀಮಂತವಾಗಿದೆ. ಜನಪದ ಕತೆಗಳು, ಜನಪದ ಕಲೆಗಳು, ಜನಪದ ನಿಷೇಧಗಳು, ಜನಪದ ಕ್ರೀಡೆಗಳು, ಜನಪದ ಧಾರ್ಮಿಕ ಆಚರಣೆ, ಸಂಪ್ರದಾಯಗಳು, ಜನಪದ ನಾಟಕ, ಬಯಲಾಟಗಳು ಹೀಗೆ ಹಲವಾರು ಜಾನಪದ ಕಲಾ ಸಂಸ್ಕೃತಿಯು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಇಂತಹ ಜನಪದ, ಜಾನಪದ ಕಲೆ- ಸಾಹಿತ್ಕ ಕುರಿತು ವಿಶ್ಲೇಷಣಾತ್ಮಕ ಲೇಖನಗಳು ಕೃತಿಯಲ್ಲಿವೆ.
©2024 Book Brahma Private Limited.