ಲೇಖಕಿ ಡಾ. ಸುವರ್ಣ ಎಂ ಹಿರೇಮಠ್ ಅವರು ರಚಿಸಿರುವ ಕೃತಿ- ‘ಜಾನಪದ ಸೌರಭ’. ಕನ್ನಡ ಜಾನಪದ ಅಧ್ಯಯನ ಪರಂಪರೆ, ಜಾನಪದ ಸಾಹಿತ್ಯದಲ್ಲಿ ಮೌಲ್ಯಗಳು, ಉತ್ತರ ಕರ್ನಾಟಕ ಜನಪದ ಹಾಡುಗಳು, ಜನಪದ ಕಲಾವಿದರು, ಬುಲಾಯಿ ಹಾಡುಗಳ ವಿಶಿಷ್ಟ, ಗೌರಿ ಹಾಡುಗಳು, ಮರೆಯಾಗುತ್ತಿರುವ ಹಂತಿ ಹಾಡುಗಳು ಸೇರಿದಂತೆ 13 ಲೇಖನಗಳನ್ನುಈ ಕೃತಿ ಒಳಗೊಂಡಿದೆ. ಜಾನಪದ ಸಾಹಿತ್ಯ, ಕಲಾವಿದರು, ಹಾಡುಗಳು ಇತ್ಯಾದಿ ಸಮಗ್ರತೆಯ ಸಂಕ್ಷಿಪ್ತ ನೋಟವನ್ನು ಈ ಕೃತಿ ನೀಡುತ್ತದೆ.
©2025 Book Brahma Private Limited.