'ನನ್ನ ಅನುಭವಕ್ಕೆ ದಕ್ಕಿದ ಜಾನಪದ' ಲೇಖಕ ಎನ್. ಆರ್.ನಾಯಕ ಅವರ ಸಂಕಲನದ ಕೃತಿ.ಮನುಷ್ಯನ ಮೂಲಭೂತ ಪ್ರವೃತ್ತಿ(basic instinct)ಯಾದ ಕಾಮದ ಹಾಗೂ ಕಾಮಕ್ಕೆ ಮೂಲವಾದ ಪ್ರೇಮದ ವಿವಿಧ ಆಯಾಮಗಳ ಸುತ್ತ ಈ ಕಥೆಗಳು ಸುತ್ತುತ್ತಿದ್ದರೂ, ಯಾವುದೂ ಅತಿಯೆನಿಸದಂತೆ, ನಯವಾಗಿ, ಸುಂದರವಾಗಿ ಹೇಳಿ ಮುಗಿಸಿಬಿಡುತ್ತದೆ. ಎಲ್ಲರೊಳಗೂ ವಿಕೃತಿಯ ಅಷ್ಟಾವಕ್ರನೂ, ಸಂಸ್ಕೃತಿಯ ಯಶೋಧರೆಯೂ ಸಮಪ್ರಮಾಣದ ಮಿಶ್ರಣದಂತೆ ಇದ್ದೇ ಇರುತ್ತಾರೆ ಎಂಬುದನ್ನು ಬಹು ಮಾರ್ಮಿಕವಾಗಿ ಈ ಕಥೆಗಳು ಧ್ವನಿಸುತ್ತವೆ.
©2024 Book Brahma Private Limited.