ಕೆಲ ಸ್ವಾರಸ್ಯಕರ ನಿದರ್ಶನಗಳೊಂದಿಗೆ ಪ್ರಾಚ್ಯ ಜಾನಪದ ಪರಿಕಲ್ಪನೆಯ ಸ್ವರೂಪ, ವಿಶೇಷತೆಗಳನ್ನು ಸ್ಥೂಲವಾಗಿ ಈ ಕೃತಿಯೂ ವಿವರಿಸುತ್ತದೆ. ಜಾನಪದದ ಸೂಕ್ಷ್ಮ ಅಧ್ಯಯನದ ಮಾದರಿಯಾಗಿಯೂ ಓದುಗರಿಗೆ ಮುಖ್ಯವಾಗುತ್ತದೆ. ನಮ್ಮ ಜಾನಪದ ಅಧ್ಯಯನವು ಈ ಹೊತ್ತಿನ ಸಮಕಾಲೀನ ಬದುಕಿನೊಂದಿಗೆ ಅರ್ಥಪೂರ್ಣ ಸಂಬಂಧಗಳನ್ನು ಬೆಸೆದುಕೊಳ್ಳುವಂತಾಗುವ ನಿಟ್ಟಿನಲ್ಲಿ ಡಾ. ಗೋವಿಂದರಾಜರ ಈ ಕೃತಿ ಓದುಗರನ್ನು ಚರ್ಚ ಲೋಕದಲ್ಲಿ ಮುಳುಗಿಸುತ್ತದೆ.
©2024 Book Brahma Private Limited.