ಜನಪದವು ಪ್ರಾದೇಶಿಕ ಸೊಗಡಾಗಿದ್ದು, ಅಲ್ಲಿಯ ಸಂಸ್ಕೃತಿ ಜನರ ಭಾವ, ಆಚಾರ-ವಿಚಾರಗಳನ್ನು ಬಿಂಬಿಸುತ್ತದೆ. ಈ ಜನಪದ ಸಂಸ್ಕೃತಿ ಹುಟ್ಟಿಕೊಂಡ ಬಗೆ, ಕಾಲಕ್ಕೆ ಆದ ಮಾರ್ಪಾಟುಗಳನ್ನು ಜನಪದದ ಮೂಲಕ ಶೋಧಿಸಿರುವ ಕೃತಿ ಜನಪದ ಸಂಸ್ಕೃತಿ. ಕೃತಿಯ ಕರ್ತೃ ಹಿ.ಶಿ. ರಾಮಚಂದ್ರೇಗೌಡ.
©2024 Book Brahma Private Limited.