ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿರುವ ಗ್ರಾಮೀಣ ಜನರ ಸಂಸ್ಕ್ರತಿಯ ಬಗ್ಗೆ ಈ ಕೃತಿ ತಿಳಿಸಿಕೊಡುತ್ತದೆ. ಓದುಗರಿಗೆ ಕ್ರಿಯಾಶೀಲತೆಯನ್ನು,ಕುತೂಹಲತೆಯನ್ನು , ಚಿಂತನಶೀಲತೆಯನ್ನು ಉಂಟುಮಾಡುತ್ತದೆ. ಗ್ರಾಮೀಣ ಬದಕಿನ ಬೇಟೆಗಳು ಎಂಬ ಕೃತಿಯೇ ತುಂಬಾ ರೋಚಕತೆಯನ್ನು ಉಂಟುಮಾಡುತ್ತದೆ. ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ ಇಲ್ಲಿ ಹಲವು ಲೇಖನಗಳನ್ನು ಕ್ರೋಢಿಕರಿಸಿದ್ದಾರೆ. ನಮ್ಮಿಂದ ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಸೊಬಗನ್ನು ನಮಗೆ ಜ್ಞಾಪಿಸೂದರೊಂದಿಗೆ ಅವನ್ನು ಓದುಗರಿಗೆ ಅರ್ಥವಾಗುವ ಶೈಲಿಯಲ್ಲಿ ಅರ್ಥಮಾಡಿಸುತ್ತಾರೆ.
©2024 Book Brahma Private Limited.