ಜನಪದ ಧರ್ಮ

Author : ಹಿ.ಶಿ. ರಾಮಚಂದ್ರೇಗೌಡ

Pages 38

₹ 20.00




Year of Publication: 2012
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಒಂದು ಸಮುದಾಯದಲ್ಲಿ ಸಮಾನ ಚಿಂತನೆಗಳಾಗಿ ಧರ್ಮಗಳು ಹೇಗೆ ತಲೆ ಎತ್ತಿದವು? ಎಂಬ ಕಿರು ಪರಿಚಯ ಈ ಕೃತಿ. ಜನಪದ ಗೀತೆಗಳಲ್ಲಿ ಬರುವ ಪಂಥ, ಆಧುಕತೆಯೊಂದಿಗೆ ಬಂದ ಹೊಸ ಪ್ರವೃತ್ತಿ ಹಾಗೂ ಜನಪದದಲ್ಲಿ ಪುರಾಣ-ಕತೆ-ಕಾವ್ಯಗಳ ಹಾಸುಹೊಕ್ಕನ್ನು ಲೇಖಕ ಹಿ.ಶಿ. ರಾಮಚಂದ್ರೇಗೌಡ ಅವರು ಸರಳವಾಗಿ ಪರಿಚಯಿಸಿದ್ದಾರೆ 

About the Author

ಹಿ.ಶಿ. ರಾಮಚಂದ್ರೇಗೌಡ

ಜಾನಪದ ತಜ್ಞ, ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಅವರು ದೇಸೀ-ಸಂಸ್ಕೃತಿಯ ಬಹುಮುಖ್ಯ ಚಿಂತಕರು. ಎಲ್ಲ ತರಹದ ಜೀವವಿರೋಧಿ ಸಿದ್ಧಾಂತಗಳನ್ನು ಸಾರಾಸಗಟಾಗಿ ಓಡಿಸಬೇಕು ಎಂಬ ಸಾತ್ವಿಕ ಸಿಟ್ಟಿನ ಕುಲುಮೆಯಲ್ಲಿ ಅವರ ಬರಹಗಳು ಹುಟ್ಟುತ್ತವೆ. ‘ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಕ್ಲಿಂಟನ್ ನಗು, ಜಾನಪದ ಸಾಂಸ್ಕೃತಿಕ ಆಯಾಮಗಳು, ಜಾನಪದ ತಡಕಾಟ, ಪುರದ ಪುಣ್ಯ, ಜಾನಪದದ ನ್ಯಾಯ, ಜಾನಪದ ಪ್ರಕೃತಿ’ ಮುಂತಾದ 25ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books