ರೈತರ ಜಾನಪದ

Author : ಮೃತ್ಯುಂಜಯ ಹೊರಕೇರಿ

Pages 65

₹ 20.00




Year of Publication: 1998
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು

Synopsys

ರೈತ ಜಾನಪದ ಕೃತಿಯು ರೈತನನ್ನು ಕೇಂದ್ರವಾಗಿಸಿಕೊಂಡು ಭೂಮಿ, ಮಳೆ, ದನಕರುಗಳು, ವ್ಯವಸಾಯದ ಸಾಧನ ಸಾಮಗ್ರಿಗಳು ಮತ್ತು ಸುಗ್ಗಿಯ ಸಂಪ್ರದಾಯಗಳು-ಇವುಗಳಿಗೂ ರೈತನಿಗೂ ಇರುವ ಸಂಬಂಧಗಳ ಸ್ವರೂಪಗಳನ್ನು ಪ್ರಸ್ತುತ ಕೃತಿಯಲ್ಲಿ ಚರ್ಚಿಸಲಾಗಿದೆ.

ಇದರಲ್ಲಿರುವ ಐದೂ ಪ್ರಬಂಧಗಳು ರೈತ ಮೂಲ ವ್ಯವಸಾಯದ ವಿವರಗಳನ್ನು ಅತ್ಯಂತ ಸ್ವಾರಸ್ಯವಾಗಿ ಕ್ಷೇತ್ರಾಧಾರಿತ ಮಾಹಿತಿಗಳ ಆಧಾರದ ಮೇಲೆ ಚರ್ಚಿಸುತ್ತವೆ. ಈ ಚರ್ಚೆ ಸಂಕ್ಷಿಪ್ತವಾಗಿದ್ದರೂ ಹಲವು ಮುಖ್ಯ ಅಂಶಗಳನ್ನು ಹೊಂದಿದೆ.

Related Books