ಲೇಖಕ ಡಾ. ಪಿ.ಕೆ ರಾಜಶೇಖರವರ ವ್ಯಾಖ್ಯಾನ ಪ್ರತಿಭೆ, ಸೋಪಜ್ಞತೆ ಹಾಗೂ ವೈಚಾರಿಕ ದೃಷ್ಟಿಕೋನಗಳು ಜಾನಪದ ಅಧ್ಯಯನಕ್ಕೆ ಹೊಸ ಬಗೆಯನ್ನು ಕೊಡುತ್ತದೆ. ಜಾನಪದರದ ವಿಚಾರದ ದೃಷ್ಟಿಕೋನ,ಅವರ ಆಲೋಚನ ಶಕ್ತಿ, ಜಾನಪದ ವೃತ್ತಿ ಗಾಯಕರ ಬಗ್ಗೆ ಲೇಖಕರು ತೋರಿಸುವ ಸೂಕ್ಷ್ಮತೆ, ಸಮೀಪ ದೃಷ್ಟಿಕೋನ, ಎಲ್ಲವೂ ಜಾನಪದವನ್ನು ಆಧುನಿಕವನ್ನಾಗಿಸುತ್ತದೆ. ಪಿ.ಕೆ.ರಾಜಶೇಖರವರ ಲೇಖನಗಳು ಸಾಂಸ್ಕ್ರತಿಕ ಜಗತ್ತಿನ ಬಗ್ಗೆ ,ಅದರ ಒಳಮರ್ಮವನ್ನು ಬಿಚ್ಚಿಡುತ್ತದೆ.
©2025 Book Brahma Private Limited.