ವಚನ ಸಾಹಿತ್ಯ ಮತ್ತು ಜಾನಪದ ಕೃತಿಯು ಸಿ.ಕೆ. ನಾವಲಗಿ ಅವರ ಸಂಶೋಧನಾ ಕೃತಿಯಾಗಿದೆ. ಈ ಕೃತಿಯು ವಚನ ಸಾಹಿತ್ಯ ಮತ್ತು ಜಾನಪದ ಕುರಿತು ಸಮಗ್ರವಾದ ವಿಶ್ಲೇಷಣೆಯನ್ನು ನೀಡುತ್ತದೆ. ವಚನ ಸಾಹಿತ್ಯ ಮತ್ತು ಜಾನಪದ, ಜನಪದ ಸಾಹಿತ್ಯ: ಸ್ವರೂಪ-ಪ್ರಭಾವ, ವಚನಗಳಲ್ಲಿ ಜಾನಪದೀಯ ಅಂಶಗಳು, ಧಾರ್ಮಿಕ ಅಥವಾ ದೈವೀ ಅಂಶಗಳು, ಕಲೆಯ ಅಂಶಗಳು, ಭಾಷಿಕ ಅಂಶಗಳು, ವಚನಗಳಲ್ಲಿ ದೇಸಿ ತಂತ್ರ, ಸಾಹಿತ್ಯಿಕ ಅಂಶಗಳು, ಅಲಂಕಾರಗಳು, ಛಂದಸ್ಸು-ಪ್ರಾಸ ಹಾಗೂ ಉಪಸಂಹಾರದ ಕುರಿತು ಸಮಗ್ರ ಮಾಹಿತಿ ಒಳಗೊಂಡಿದೆ.
©2024 Book Brahma Private Limited.