ಹಲಸಂಗಿ ಗೆಳೆಯರ ನೆರವಿನೊಂದಿಗೆ ಕವಿ ಮಧುರಚೆನ್ನ (ಹಲಸಂಗಿ ಚೆನ್ನಬಸಪ್ಪ) ಅವರು ಸಂಪಾದಿತ ಜಾನಪದೀಯ ತ್ರಿಪದಿಗಳ ಕೃತಿ. ಜಾನಪದ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದು, ಶಾಶ್ವತ ಸಾಹಿತ್ಯವಾಗಿಯೇ ಉಳಿಯುವುದು. ತುಂಬಾ ಮಹತ್ವದ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ್ದು, ಜಾನಪದ ಸಾಹಿತ್ಯದ ಅಧ್ಯಯನಕ್ಕೆ ಈ ಕೃತಿ ಉತ್ತಮ ಆಕರ ಗ್ರಂಥವಾಗಿದೆ.
©2025 Book Brahma Private Limited.